Virat Kohli First Indian to Reach 70 Million Instagram followers | Oneindia Kannada

2020-07-28 5

Indian cricket team captain Virat Kohli is now the 4th most followed sportsperson on Instagram, leaving NBA icon LeBron James behind. Kohli now has over 70 million followers on the platform.
#ViratKohli
ಆಧುನಿಕ ಕ್ರಿಕೆಟ್ ದಿನಗಳಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶಿಷ್ಠ ದಾಖಲೆಗಾಗಿ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅತ್ಯಧಿಕ ಹಿಂಬಾಲಕರನ್ನು ಹೊಂದಿರುವ ವಿಶ್ವದ ಕೆಲವೇ ಕೆಲವು ಕ್ರೀಡಾಪಟುಗಳಲ್ಲಿ ಒಬ್ಬರಾಗಿ ಕೊಹ್ಲಿ ಗುರುತಿಸಿಕೊಂಡಿದ್ದಾರೆ. ವಿಶ್ವ ಕ್ರೀಡೆಯಲ್ಲಿ ಅತೀ ಹೆಚ್ಚು ಅಭಿಮಾನಿಗಳಿರೋದು ಫುಟ್ಬಾಲ್ ಸ್ಟಾರ್‌ಗಳಿಗೆ. ಕಿಂಗ್ ಕೊಹ್ಲಿಯೀಗ ದಿಗ್ಗಜ ಫುಟ್ಬಾಲಿಗರ ದಾಖಲೆ ಸಾಲಿನಲ್ಲಿದ್ದಾರೆ.

Videos similaires